Advertisement
ಒಂದು ವೇಳೆ, ಅದೇ ಅಕೌಂಟನ್ನು ಹೊಸ ಮೊಬೈಲಿನಲ್ಲಿ ಅÂಕ್ಸೆಸ್ ಮಾಡಲು ಹೋದರೆ ಹಳೆಯ ಮೊಬೈಲಿನಲ್ಲಿದ್ದ ವಾಟ್ಸ್ ಆ್ಯಪ್ ಅಕೌಂಟು ಡಿಲೀಟ್ ಆಗುತ್ತದೆ. ಇದು ಸದ್ಯ ಇರುವ ವ್ಯವಸ್ಥೆ. ಈಗ ವಾಟ್ಸ್ ಆ್ಯಪ್ ಈ ವ್ಯವಸ್ಥೆಯನ್ನು ಬದಲಾಯಿಸಲು ಹೊರಟಿದೆ. ಇನ್ನು ಮುಂದೆ, ಒಂದೇ ವಾಟ್ಸ್ ಆ್ಯಪ್ ಅಕೌಂಟನ್ನು ಅದರ ಮಾಲೀಕ ಒಂದೇ ಬಾರಿ ಎರಡು ಉಪಕರಣದಲ್ಲಿ ತೆರೆಯಬಹುದು. ಇದರಿಂದ ವಾಟ್ಸ್ ಆ್ಯಪ್‌ನಲ್ಲಿ ಕಳಿಸಲ್ಪಡುವ ಸಂದೇಶಗಳ ಸುರಕ್ಷತೆಯ ಬಗ್ಗೆ ಆತಂಕ ಮೂಡುವುದು ಸಹಜ. ಆದರೆ, ಇದಕ್ಕೆ ಸಂಸ್ಥೆಯೇ ಸ್ಪಷ್ಟೀಕರಣ ನೀಡಿದೆ. ಅದು ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಬಳಕೆದಾರರ ಖಾಸಗಿತನವನ್ನು ಕಾಪಾಡಲಾಗುವುದಾಗಿ ವಾಗ್ಧಾನ ನೀಡಿದೆ. Advertisement
ಒಂದೇ ವಾಟ್ಸ್‌ಆ್ಯಪ್ ಎರಡು ಉಪಕರಣಗಳಲ್ಲಿ…
07:29 PM Nov 24, 2019 | Sriram |
Advertisement
Udayavani is now on Telegram. Click here to join our channel and stay updated with the latest news.