Advertisement
ಡಾರ್ಕ್ ಮೋಡ್, ವಾಟ್ಸಾಪ್ ಅಧಿಕೃತ ಆ್ಯಪ್ ನಲ್ಲಿ ಲಭ್ಯವಿಲ್ಲ. ಬದಲಾಗಿ ಬೇಟಾ ಅವೃತ್ತಿಗಳಲ್ಲಿ ಮಾತ್ರ ಬಳಸಲು ಸಾಧ್ಯವಿದ್ದು, ಇದನ್ನು ಸುಲಭವಾಗಿ ಇನ್ ಸ್ಟಾಲ್ ಮಾಡಿಕೊಳ್ಳಬಹುದು. ವಾಟ್ಸಾಪ್ 2.20.13 ಆ್ಯಂಡ್ರಾಯ್ಡ್ ಬೇಟಾ ಅವೃತ್ತಿಗೆ ಜಾಯಿನ್ ಆದರೇ ನಿಮಗೆ ಹೊಸ ಹೊಸ ಅಪ್ಡೇಟ್ ಗಳು ಕಾಣಸಿಗುತ್ತವೆ.
Related Articles
- ವಾಟ್ಸಾಪ್ ಬೇಟಾ ಆವೃತ್ತಿಯಲ್ಲಿ ಸೆಟ್ಟಿಂಗ್ಸ್ ಅನ್ನು ಕ್ಲಿಕ್ ಮಾಡಿ.
- ಅಲ್ಲಿ ಚಾಟ್ಸ್ ಎಂಬ ಆಯ್ಕೆ ಕಾಣಿಸಿದ ತಕ್ಷಣ, ಹೊಸದಾಗಿ ಬಳಕೆಗೆ ಬಂದ ಥೀಮ್ ಅನ್ನು ಕ್ಲಿಕ್ ಮಾಡಿ
- ಈ ಥೀಮ್ ನಲ್ಲಿ ಸಿಸ್ಟಮ್ ಡೀಫಾಲ್ಟ್, ಲೈಟ್ ಮತ್ತು ಡಾರ್ಕ್ ಎಂಬ ಆಯ್ಕೆಗಳು ಕಾಣಿಸುತ್ತದೆ.
- ಡಾರ್ಕ್ ಗೆ ಕ್ಲಿಕ್ ಮಾಡಿದ ತಕ್ಷಣ ವಾಟ್ಸಾಪ್ ಡಾರ್ಕ್ ಮೋಡ್ ಬಳಕೆಗೆ ಸಿಗಲಿದೆ.
- ಮಾತ್ರವಲ್ಲದೆ ಸಿಸ್ಟಮ್ ಡೀಫಾಲ್ಟ್ ಆಯ್ಕೆಯನ್ನು ಕ್ಲಿಕ್ಕಿಸಿದರೆ ಬೆಳಕಿಗೆ ಅನುಗುಣವಾಗಿ ಡಾರ್ಕ್ ಮೋಡ್ ಮತ್ತು ಲೈಟ್ ಮೋಡ್ ಗಳಾಗಿ ಬದಲಾಗಲಿದೆ.
Advertisement