Advertisement
ಸಿಇಆರ್‌ಟಿ-ಇನ್, ಆನ್‌ಲೈನ್ ಮೂಲಕ ಆಗುವ ಹ್ಯಾಕಿಂಗ್, ಫಿಶಿಂಗ್ ಮುಂತಾದ ಅಪಾಯಗಳನ್ನು ನಿಭಾಯಿಸುವ ನೋಡಲ್ ಸಂಸ್ಥೆ ಯಾಗಿದೆ. ವಾಟ್ಸ್ ಆ್ಯಪ್ ಬಳಸುವ ಎಲ್ಲಾ ಗ್ರಾಹಕರ ಮೊಬೈಲಿಗೆ ಬರುತ್ತಿರುವ ಎಂಪಿ 4 ಮಾದರಿಯ ವಿಡಿಯೋ ಕ್ಲಿಪಿಂಗ್ ಒಂದರ ಮೂಲಕ ಅಜ್ಞಾತ ಸ್ಥಳದಲ್ಲಿರುವ ಹ್ಯಾಕರ್‌ಗಳು, ವೈರಸ್‌ಗಳನ್ನು ಹರಿಬಿಡುತ್ತಿದ್ದಾರೆಂದು ವಾಟ್ಸ್ ಆ್ಯಪ್ ಸಂಸ್ಥೆ ಎಚ್ಚರಿಸಿತ್ತು. Advertisement
ವಾಟ್ಸ್ ಆ್ಯಪ್ ಅಪ್‌ಗ್ರೇಡ್‌ಗೆ ಸಲಹೆ
09:32 AM Nov 22, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.