Advertisement
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿಕೆ ಕುರಿತು ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಂಜಯ್ ರಾವತ್, “ಈ ಸರಕಾರ ಮುಂದುವರಿಯುವುದಿಲ್ಲ, ನಾನು ಈ ಹಿಂದೆಯೂ ಹೇಳಿದ್ದೇನೆ, ಅಲೆಗಳು ಇನ್ನೂ ರಾಹುಲ್ ಗಾಂಧಿ ಪರವಾಗಿವೆ ಮತ್ತು ರಾಜ್ಯಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ನಡೆಯುತ್ತಿರುವ ಘಟನೆಗಳು ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರ ಮನಸ್ಸಿನಲ್ಲಿವೆ ಎಂದು ಹೇಳಿದರು.
Related Articles
Advertisement