Advertisement
ಇಂದು ಅರಿಶಿನ ಮಿಶ್ರಿತ ಮಸಾಲೆ ಹಾಲು ತಯಾರಿಸುವುದು ಹೇಗೆ ಹಾಗೂ ಅದರಿಂದಾಗು ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ.
Related Articles
- ಅರಿಶಿನ
- ದಾಲ್ಚಿನ್ನಿ ಪುಡಿ
- ಕರಿಮೆಣಸು ಪುಡಿ
- ಹಾಲು
- ಸಕ್ಕರೆ
- ಬೆಲ್ಲ
- ಜೇನುತುಪ್ಪ
Advertisement
ಅರಿಶಿನ ಹಾಲು ತಯಾರಿಸುವ ವಿಧಾನ
- ಮೊದಲಿಗೆ ಹಾಲನ್ನು ಸರಿಯಾಗಿ ಕುದಿಸಬೇಕು. ನಂತರ ಅದನ್ನು ಉಗುರು ಬೆಚ್ಚಗಿನ ಸ್ಥಿತಿಗೆ ತಂದುಕೊಳ್ಳಬೇಕು.
- ಎಲ್ಲಾ ಪದಾರ್ಥಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. 10 ನಿಮಿಷಗಳ ಕಾಲ ಹಾಗೆ ಬಿಡಿ.
- ರುಚಿಗೆ ತಕ್ಕಂತೆ ಸಕ್ಕರೆ / ಬೆಲ್ಲ / ಜೇನುತುಪ್ಪ ಸೇರಿಸಿ.