Advertisement

WFI; ಬೃಜ್‌ಭೂಷಣ್‌ ಶರಣ್‌ ಸಿಂಗ್‌ ಅವರ ನಿವಾಸ ದಲ್ಲಿದ್ದ ಕಚೇರಿ ಸ್ಥಳಾಂತರ

11:37 PM Dec 29, 2023 | Team Udayavani |

ಹೊಸದಿಲ್ಲಿ: ಭಾರತೀಯ ಕುಸ್ತಿ ಫೆಡರೇಶನ್‌ಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನೂತನವಾಗಿ ಆಯ್ಕೆ ಯಾದ ಮಂಡಳಿ ಬಗ್ಗೆ ಕ್ರೀಡಾ ಸಚಿ ವಾಲಯ ಗಂಭೀರ ಆಕ್ಷೇಪಣೆ ಸಲ್ಲಿಸಿದ ಬಳಿಕ ಇದೀಗ ಮಾಜಿ ಅಧ್ಯಕ್ಷ ಬೃಜ್‌ಭೂಷಣ್‌ ಶರಣ್‌ ಸಿಂಗ್‌ ಅವರ ನಿವಾಸ ದಲ್ಲಿದ್ದ ಫೆಡರೇಶನ್‌ನ ಕಚೇರಿಯನ್ನು ಸ್ಥಳಾಂತರ ಮಾಡಲಾಗಿದೆ.

Advertisement

ಬೃಜ್‌ ಅವರ ನಿವಾಸದಿಂದ ಹೊರಗೆ ಹೋದ ಬಳಿಕ ಡಬ್ಲ್ಯು ಎಫ್ಐ ಹೊಸ ವಿಳಾಸದಲ್ಲಿ ತನ್ನ ಕಾರ್ಯಚಟು ವಟಿಕೆಗಳನ್ನು ಆರಂಭಿಸಲಿದೆ. ದಿಲ್ಲಿಯ ಹರಿನಗರ ಪ್ರದೇಶದಲ್ಲಿ ಫೆಡರೇಶನ್‌ನ ಹೊಸ ಕಚೇರಿ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next