Advertisement
ಇತ್ತೀಚೆಗೆ ಸರ್ವೋಚ್ಚ ನ್ಯಾಯಾ ಲಯ ಚುನಾವಣೆಗೆ ಪಂಜಾಬ್- ಹರ್ಯಾಣ ಉಚ್ಚ ನ್ಯಾಯಾಲಯ ನೀಡಿದ್ದ ತಡೆಯನ್ನು ತೆರವು ಮಾಡಿತ್ತು. ಅದರ ಬೆನ್ನಲ್ಲೇ ದಿನಾಂಕವೂ ನಿಗದಿಯಾಗಿದೆ. ಹಲವು ಬಾರಿ ಸರ್ವೋಚ್ಚ ನ್ಯಾಯಾಲಯ ಚುನಾವಣೆಯನ್ನು ಕೂಡಲೇ ನಡೆಸಬೇಕೆಂದು ಆದೇಶಿಸಿದ್ದರೂ ವಿವಿಧ ಅಧೀನ ನ್ಯಾಯಾಲಯಗಳ ಆದೇಶಗಳಿಂದ ಮುಂದೂಡಲ್ಪಡುತ್ತಿತ್ತು.
Advertisement
WFI;ಅಂತೂ ಡಿ. 21ಕ್ಕೆ ಭಾರತ ಕುಸ್ತಿ ಒಕ್ಕೂಟದ ಚುನಾವಣೆ
11:13 PM Dec 10, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.