Advertisement

ನಗರಸಭೆ ಚುನಾವಣೆ: ಟಿಎಂಸಿಗೆ ಭರ್ಜರಿ ಜಯ

12:12 AM Mar 03, 2022 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ಇತ್ತೀಚೆಗೆ ನಡೆದಿದ್ದ ನಗರ ಸಭೆಗಳ ಚುನಾವಣ ಫ‌ಲಿತಾಂಶಗಳು ಬುಧವಾರ ಪ್ರಕಟಗೊಂಡಿವೆ.

Advertisement

ಒಟ್ಟು 108 ಸಂಸ್ಥೆಗಳಿಗೆ ನಡೆದಿದ್ದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ), 102ರಲ್ಲಿ ಅಧಿಕಾರಕ್ಕೆ ಬರುವ ಮೂಲಕ ದೊಡ್ಡ ವಿಜಯ ದಾಖಲಿಸಿದೆ. >

ಕಳೆದ ವರ್ಷ ನಡೆದಿದ್ದ ಪಶ್ಚಿಮ ಬಂಗಾಲ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ ವಿರುದ್ಧ ನಂದಿಗ್ರಾಮದಲ್ಲಿ ಸ್ಪರ್ಧಿಸಿ ಗೆದ್ದಿದ್ದ ಬಿಜೆಪಿಯ ಸುವೇಂದು ಅಧಿಕಾರಿಯವರ ಭದ್ರಕೋಟೆಯಾದ ಕಾಂತಿನಗರ ಸಭೆಯನ್ನು ಟಿಎಂಸಿ ಗೆದ್ದುಕೊಂಡಿದೆ.

ಹೊಸ ಪಕ್ಷ ಹನ್ರೊ ಪಾರ್ಟಿ, ಡಾರ್ಜಿಲಿಂಗ್‌ ನಗರಸಭೆಯಲ್ಲಿ ಟಿಎಂಸಿ, ಬಿಜೆಪಿಯನ್ನು ಹಿಂದಿಕ್ಕಿ ಅಚ್ಚರಿಯ ವಿಜಯ ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next