Advertisement

ನಾವು ಮಾಸ್ಕ್ ಲೀಡರ್‌!

04:10 AM Jun 03, 2020 | Lakshmi GovindaRaj |

ಲಾಕ್‌ಡೌನ್‌ ಮುಗಿದು, ಜನರು ಮನೆಗಳಿಂದ ಹೊರ ಬರುತ್ತಿದ್ದಾರೆ. ಅವರೆಲ್ಲ ಮಾಸ್ಕ್‌ ಧರಿಸುವುದನ್ನು ನೋಡಿ ಅಕ್ಕನ ಮಗಳು ಸಾನ್ವಿಗೂ ಮಾಸ್ಕ್‌ ಧರಿಸುವ ಆಸೆ. ಆದರೆ, ಅಮ್ಮ ಹೊರಗೆಲ್ಲೂ ಹೋಗಲು ಬಿಡೋದಿಲ್ಲ. ಹಾಗಾಗಿ, ನ್ಯೂಸ್‌  ಪೇಪರ್‌ನಿಂದ ತಾನೇ ಮಾಸ್ಕ್‌ ಹಾಗೂ ಬ್ಯಾಗ್‌ ತಯಾರಿಸಿ, “ಎಲ್ಲರೂ ಮಾಸ್ಕ್‌ ಧರಿಸಿ’ ಅಂತ ಹೇಳುತ್ತಾ, ಮನೆಯೊಳಗೇ ಆಚೀಚೆ ಸುತ್ತಾಟ ನಡೆಸುತ್ತಿದ್ದಾಳೆ.

Advertisement

ಫೋಟೋ ಕಳಿಸಿದವರು: ಅಶ್ವಿ‌ನಿ ಮಂಜುನಾಥ್‌, ಹರಿಹರ

Advertisement

Udayavani is now on Telegram. Click here to join our channel and stay updated with the latest news.

Next