Advertisement

ಹೆತ್ತವರಾಗಲಿದ್ದಾರೆ ಸಲಿಂಗ ದಂಪತಿ!

12:55 AM Jan 08, 2023 | Team Udayavani |

ಅಮಿತ್‌ ಶಾ ಮತ್ತು ಆದಿತ್ಯ ಮದಿರಾಜು ಎಂಬ ಇಬ್ಬರು ಸಲಿಂಗ ದಂಪತಿಯ ಬಗ್ಗೆ ನೆನಪಿದೆಯೇ? 2019ರಲ್ಲಿ ಅವರಿಬ್ಬರು ದಾಂಪತ್ಯ ಜೀವನ ಪ್ರವೇಶಿಸಿ, ಈಗ ಅವರು ಮೇನಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಂತೆ.

Advertisement

ಈ ಬಗ್ಗೆ “ಪೀಪಲ್‌’ ಎಂಬ ನಿಯತಕಾಲಿಕ ಫೋಟೋ ಸಹಿತ ವರದಿ ಪ್ರಕಟಿಸಿದೆ. ಸಲಿಂಗ ವಿವಾಹವಾ ಗಿರುವ ಅವರು ಮಕ್ಕ ಳನ್ನು ಪಡೆಯುವ ಬಗ್ಗೆ ಚಿಂತನೆಯಲ್ಲಿದ್ದಾಗ ಐವಿಎಫ್ ಮೂಲಕ ಸಾಧ್ಯವಿದೆ ಎಂದು ಅರಿತುಕೊಂಡರು.

ದಾನಿಗಳ ಅಂಡಾಶಯದಿಂದ ಮಗುವನ್ನು ಹೊಂದಲು ಅವರು ಸಿದ್ಧರಾಗುತ್ತಿದ್ದಾರೆ. ನಾವಿಬ್ಬರು ಎಲ್ಲರಂತೆಯೇ ಮಕ್ಕಳನ್ನು ಬೆಳಸಲಿದ್ದೇವೆ ಎಂದು ಆದಿತ್ಯ ಹೇಳಿಕೊಂಡಿದ್ದಾರೆ. ಗಮನಾರ್ಹ ಅಂಶವೆಂದರೆ ಅವರಿಬ್ಬರೂ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next