Advertisement
ಪ್ರಕರಣ ಕುರಿತು ಎಎನ್‌ಎಸ್‌ಎ ಏಜೆನ್ಸಿ ವರದಿ ಮಾಡಿದ್ದು, ಡೆಮಾಕ್ರಟಿಕ್ ಪಕ್ಷದ ಸದಸ್ಯ, ಕಾನೂನು ಸಚಿವ ಆ್ಯಂಡ್ರಿಯಾ ಒರ್ಲಾಂಡೋ ಈ ಪ್ರಕರಣಕ್ಕೆ ಇದೀಗ ಮತ್ತೆ ಚಾಲನೆ ನೀಡಿದ್ದಾರೆ. 46 ವರ್ಷದ ರೆಡ್‌ಕ್ರಾಸ್ ಸಿಬಂದಿ ತನ್ನದೇ ಕಚೇರಿಯ ಮಹಿಳಾ ಸಿಬಂದಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಇದಾಗಿದ್ದು, ಕಳೆದ ತಿಂಗಳು ಟುರಿನ್ ನ್ಯಾಯಾಲಯ ಪ್ರಕರಣದ ತನಿಖೆ ನಡೆಸಿ ತೀರ್ಪು ನೀಡಿತ್ತು. ಲೈಂಗಿಕ ಕಿರುಕುಳ ನಡೆದಿದೆ ಎಂದು ಹೇಳಲು ಮಹಿಳೆಯ ಹೇಳಿಕೆ ಬಲವಾದ ಸಾಕ್ಷ್ಯಗಳಿಲ್ಲ ಎಂದು ನ್ಯಾಯಧಿಮ್ಯೂರ್ತಿಗಳು ಅಪರಾಧಿಯನ್ನು ನಿರಪರಾಧಿ ಎಂದೇ ಹೇಳಿತ್ತು. Advertisement
ಲೈಂಗಿಕ ಕಿರುಕುಳದ ವೇಳೆ ಚೀರಿಕೊಳ್ಳದ್ದಕ್ಕೆ ಕೇಸು ವಜಾ!
11:02 AM Mar 28, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.