Advertisement

ವಾರಾಂತ್ಯದ ಕರ್ಫ್ಯೂ ಅಂತ್ಯ: ಜನರ ಓಡಾಟ ಆರಂಭ! ಇರಲಿ ಸಾಮಾಜಿಕ ಅಂತರ

08:33 AM Apr 26, 2021 | Team Udayavani |

ಬೆಂಗಳೂರು: ಕೋವಿಡ್ -19 ಸೋಂಕು ಹರಡುವಿಕೆ ತಡೆಯುವ ಕಾರಣದಿಂದ ಸರ್ಕಾರ ವೀಕೆಂಡ್ ಕರ್ಫ್ಯೂ ವಿಧಿಸಿತ್ತು. ಸೋಮವಾರ ಬೆಳಗ್ಗೆ 6 ಗಂಟೆಗೆ ವಾರಾಂತ್ಯದ ಕರ್ಫ್ಯೂ ಮುಗಿದಿದ್ದು, ಜನರು ವಾಹನಗಳು ರಸ್ತೆಗಿಳಿಯಲು ಅವಕಾಶ ನೀಡಲಾಗಿದೆ.

Advertisement

ಇಂದಿನಿಂದ ಜನರ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳ ಅಂಗಡಿಗಳ ವ್ಯಾಪಾರಕ್ಕೆ ಸಂಜೆಯವರೆಗೆ ಅವಕಾಶವಿದೆ. ಬಸ್ ಗಳು ಕೂಡಾ ಓಡಾಟ ನಡೆಸುತ್ತಿವೆ.

ಇಂದಿನಿಂದ ಕಠಿಣ ನಿಯಮ ಜಾರಿಯಲ್ಲಿರಲಿದೆ. ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಮಾತ್ರ  ಅವಕಾಶವಿದೆ. ವಾಣಿಜ್ಯ ಮಳಿಗೆಗಳನ್ನು ತೆರೆಯಲು ಅವಕಾಶವಿಲ್ಲ. ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಇರಲಿದೆ. ರಾತ್ರಿ 9 ಗಂಟೆಯಿಂದ ರಾತ್ರಿ ಕರ್ಫ್ಯೂ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next