Advertisement
ಯುಪಿಎ ಸರಕಾರದಡಿ ಆಧಾರ್, ನಾಗರಿಕರನ್ನು ಶಕ್ತಗೊಳಿಸುವ ಸ್ವಯಂ ಪ್ರೇರಣೆಯ ಉಪಕರಣವಾಗಿತ್ತು. ಆದರೆ ಎನ್‌ಡಿಎ ಸರಕಾರದಡಿ ಆಧಾರ್ ನಾಗರಿಕರನ್ನು ನಿಶ್ಶಕ್ತೀಕರಿಸುವ ಕಡ್ಡಾಯ ಅಸ್ತ್ರವಾಗಿ ಬಳಕೆಯಾಗುತ್ತಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
Advertisement
ಮೋದಿ ಸರಕಾರದಿಂದ ಆಧಾರ್ ಕಡ್ಡಾಯ ಅಸ್ತ್ರ : ರಾಹುಲ್ ಟೀಕೆ
10:57 AM Jan 18, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.