Advertisement
ಅವರು ಗುರುವಾರ ಕೋಟ ಅಮೃತೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದರು.ರಾಜ್ಯದ ಪ್ರಮುಖ ದೇಗುಲಗಳಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದರೂ ಕೆಲವೆಡೆ ಸರಿಯಾಗಿ ಬಳಸಿಲ್ಲ. ಇಲ್ಲಿ ಬಳಸದ ಹಣವನ್ನು 2 ಲಕ್ಷ ರೂ.ಗಿಂತ ಕಡಿಮೆ ಆದಾಯವಿರುವ ದೇಗುಲಗಳ ಅಭಿವೃದ್ಧಿಗೆ ಉಪಯೋಗಿಸುವಂತೆ ತಿಳಿಸಲಾಗುವುದು ಎಂದರು.