Advertisement
ಮೈತ್ರಿ ಸರ್ಕಾರದಲ್ಲಿನ ಜಟಾಪಟಿ ಕುರಿತು ಸೋಮವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಒಳ್ಳೆಯ ಬಜೆಟ್ ಕೊಟ್ಟಿದ್ದಾರೆ. ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಆದರೆ ಇದೀಗ ಕಾಂಗ್ರೆಸ್ ತೀಟೆ ತೀರಿಸಿಕೊಂಡು ಸಿಎಂ ಅವರನ್ನು ಹೊರದಬ್ಬಲು ಪ್ಲ್ಯಾನ್ ಮಾಡಿಕೊಂಡಿದೆ ಎಂದು ಆರೋಪಿಸಿದರು.
Advertisement
“ಕೈ” ಸಹವಾಸ ಬೇಡ ಅಂತ ಕೇಳಿಕೊಂಡಿದ್ವಿ… : ಜೆಡಿಎಸ್ ಮಾಜಿ ಶಾಸಕ ಗೌಡ
09:59 AM May 14, 2019 | Team Udayavani |