Advertisement
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾವು ಏರ್ಪಡಿಸಿದ್ದ ಸಭೆಯನ್ನು ಮುಂದೂಡಲು ತಿಳಿಸಿದಾಗ ಮುಂದೂಡಿದ್ದೆವು. ಮತ್ತೆ ಅವರ ಗಮನ ತರಬೇಕಿತ್ತು. ಅದೇ ಸೂಕ್ತ ಎಂದು ನಾವೆಲ್ಲರೂ ಮಾತನಾಡಿಕೊಂಡಿದ್ದೇವೆ. ಅವರ ಗಮನಕ್ಕೆ ತಂದೇ ಸಭೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
Advertisement
ಡಿನ್ನರ್ ಪಾರ್ಟಿ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ: ಜಿ.ಪರಮೇಶ್ವರ್
04:12 AM Jan 12, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.