Advertisement
ಅಂತೆಯೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಸರ್ವ ಸನ್ನದ್ಧವಾಗಿದೆ ನಮ್ಮಲ್ಲಿ 350 l/ಎಂ 6000 ಲೀಟರ್ ಲಿಕ್ವಿಡ್ ಆಕ್ಸಿಜನ್ 10 ಐಸಿಯು ಬೆಡ್, 8 ವೆಂಟಿಲೇಶನ್ ಬೆಡ್, 20 ಓಟಿಯು ಬೆಡ್, ಕೋವಿಡ್ ರೋಗಿಗಳಿಗಾಗಿ ಮೀಸಲಿಟ್ಟಿದ್ದೇವೆ ಅಲ್ಲದೆ ನಮ್ಮ ಬಳಿ 100 ಹಾಸಿಗೆ ಕೂಡ ಆಕ್ಸಿಜನ್ ಸಂಪರ್ಕ ಹೊಂದಿದೆ ನಮ್ಮಲ್ಲಿ ನಿಯಮಿತವಾದ ಔಷಧಿ ಮಾತ್ರೆಗಳು ಕ್ರೂಢೀಕರಿಸಿದ್ದೇವೆ.
Advertisement
Nanjangud ಕೋವಿಡ್ ವಿರೋಧ ಹೋರಾಡಲು ನಾವು ಸಿದ್ದ: ವೈದ್ಯಾಧಿಕಾರಿ
05:43 PM Dec 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.