Advertisement

ಪರ್ಕಳ: ಗೇಟ್‌ ವಾಲ್‌ನಿಂದ ನೀರು ಪೋಲು : ದುರಸ್ತಿಗೊಳಿಸಲು ಸ್ಥಳೀಯರ ಆಗ್ರಹ

10:22 PM Mar 09, 2021 | Team Udayavani |

ಉಡುಪಿ: ಒಂದು ವಾರಗಳಿಂದ ಪರ್ಕಳದ ಬಳಿ ಗೇಟ್‌ವಾಲ್‌ನಿಂದ ನೀರು ಪೋಲಾಗುತ್ತಿದ್ದು, ದುರಸ್ತಿಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

ಪರ್ಕಳದ ಪಾಟೀಲ್‌ ಕ್ಲೋತ್‌ ಸ್ಟೋರ್‌ ಎದುರುಗಡೆ ನಗರಸಭೆಯ ಕುಡಿಯುವ ನೀರಿನ ಪ್ರಮುಖ ಪೈಪ್‌ ಅಳವಡಿಸಲಾದ ಚೇಂಬರ್‌ನಲ್ಲಿ ಬಹಳಷ್ಟು ನೀರು ಹೊರ ಚಿಮ್ಮುತ್ತಾ ಇರುವುದರಿಂದ ಹತ್ತಿರದಲ್ಲಿರುವ ಖಾಸಗಿ ಮಳಿಗೆಗಳಿಗೆ ವ್ಯವಹಾರ ನಡೆಸಲು ಕಷ್ಟಕರವಾಗುತ್ತಿದೆ.

ನಗರ ಸಭೆಯ ಆರೋಗ್ಯಾಧಿಕಾರಿಗಳು ಇತ್ತ ಗಮನ ಹರಿಸಬೇಕು. ಸಂಬಂಧಪಟ್ಟ ನಗರಸಭೆಯ ನೀರಾವರಿ ಯೋಜನೆಯ ಅಧಿಕಾರಿಗಳು ಭೇಟಿ ನೀಡಿ ಇದನ್ನು ದುರಸ್ತಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ :ಆಪ್‌ ಬಂಡಾಯ ಶಾಸಕ ಸುಖಪಾಲ್‌ ಸಿಂಗ್‌ ಖೈರಾ ನಿವಾಸದ ಮೇಲಿ ಇಡಿ ದಾಳಿ

Advertisement

Udayavani is now on Telegram. Click here to join our channel and stay updated with the latest news.

Next