Advertisement
ಮಂಗಳೂರಿನ ನಿವೃತ್ತ ಎಸಿಪಿ ಉದಯ ನಾಯಕ್, ಸಿಸಿಆರ್‌ಬಿ ಎಸಿಪಿ ವಿನಯ್ ಎ. ಗಾಂವ್‌ಕರ್, ಎಸಿಬಿ ಡಿವೈಎಸ್‌ಪಿ ಸುಧೀರ್ ಎಂ. ಹೆಗ್ಡೆ ಮತ್ತು ಈ ಹಿಂದೆ ಮಂಗಳೂರಿನಲ್ಲಿದ್ದು, ಪ್ರಸ್ತುತ ಭಟ್ಕಳದಲ್ಲಿ ಡಿವೈಎಸ್‌ಪಿ ಆಗಿರುವ ವೆಲೆಂಟೈನ್ ಡಿ’ಸೋಜಾ ಅವರು ರಾಷ್ಟ್ರಪತಿ ಪದಕ ಸ್ವೀಕರಿಸಲಿರುವ ಪೊಲೀಸ್ ಅಧಿಕಾರಿಗಳು.
Advertisement
ದ.ಕ.: ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
12:35 AM Jun 23, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.