Advertisement

ಪ್ರವಾಸಿಗರ ಉತ್ಸಾಹ ಹೆಚ್ಚಿಸಿದ ಜಲ ಕ್ರೀಡೆ

12:53 PM Oct 16, 2021 | Team Udayavani |

ಶ್ರೀರಂಗಪಟ್ಟಣ: ಈ ಬಾರಿಯ ಮೈಸೂರು ದಸರಾದಲ್ಲಿ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಯುವಜನ ಕ್ರೀಡಾ ಇಲಾಖೆ ಮಂಡ್ಯ ಜಿಲ್ಲಾಡಳಿತ KRS ಡ್ಯಾಂ ಹಿನ್ನೀರಿನಲ್ಲಿ ಜಲಕ್ರೀಡೆ ಆಯೋಜಿಸಿದ್ದು, ಪ್ರವಾಸಿಗರ ಉತ್ಸಾಹ ಹೆಚ್ಚಿಸಿದೆ.

Advertisement

ಶ್ರೀರಂಗಪಟ್ಟಣ ತಾಲೂಕಿನ KRS ಹಿನ್ನೀರಿನ ವೇಣು ಗೋಪಾಲಸ್ವಾಮಿ ದೇವಾ ಲಯದ  ಬಳಿ ಈ ಜಲ ಕ್ರೀಡೆ ಆಯೋಜಿಸಿದ್ದು, ಜಸ್ಕೀ ಬೋಟ್ ಸೇರಿದಂತೆ ಇನ್ನಿತರ ಮೋಟಾರ್ ಬೋಟ್ ನಲ್ಲಿ ಪ್ರವಾಸಿಗರಿಗೆ ಸುರಕ್ಷತಾ ಸಾಧನದೊಂದಿಗೆ ಹಿನ್ನೀರಿನಲ್ಲಿ ಮನೋರಂಜನೆ ಈ ಜ ನೀಡುತ್ತಿದೆ.

ಹಿನ್ನೀರಿನಲ್ಲಿ ಆಯೋಜಿಸಿರುವ ಈ ಜಲಕ್ರೀಡೆಗೆ ಹೆಚ್ಚಿನ ಪ್ರವಾಸಿರು ಫಿದಾ ಆಗಿದ್ದು ಜಸ್ಕೀ ಬೋಟ್ ರೈಡಿಂಗ್ ಮಾಡಿ ಎಂಜಾಯ್ ಮಾಡ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next