Advertisement

Water pollution; ಮಲಿನ ಯಮುನೆಯಲ್ಲಿ ಮಿಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಪ್ರತಿಭಟನೆ

02:14 AM Oct 25, 2024 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹೆಚ್ಚಾಗುತ್ತಿರುವ ವಾಯುಮಾಲಿನ್ಯ ಮತ್ತು ಜಲ ಮಾಲಿನ್ಯವನ್ನು ನಿಭಾಯಿಸು ವಲ್ಲಿ ಮುಖ್ಯಮಂತ್ರಿ ಆತಿಶಿ ನೇತೃತ್ವದ ಆಪ್‌ ಸರಕಾರ ವಿಫ‌ಲವಾಗಿದೆ ಎಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್‌ ಆರೋಪಿಸಿ ದ್ದಾರೆ. ಕಲುಷಿತಗೊಂಡಿರುವ ಯುಮುನಾ ನದಿಯಲ್ಲಿ ಗುರುವಾರ ಮಿಂದೇಳುವ ಮೂಲಕ ಆಪ್‌ ಸರಕಾರದ ವಿರುದ್ಧ ಸಚ್‌ದೇವ್‌ ಪ್ರತಿಭಟಿಸಿದ್ದಾರೆ. ಕೆಲ ವರು ಅರಮನೆಯಲ್ಲಿ ವಾಸಿ ಸುತ್ತಾ ವಾಸ್ತವ ಮರೆತಿದ್ದಾರೆ. ಯಮುನಾ ಸ್ವತ್ಛತೆಗೆ ಕೇಂದ್ರ ನೀಡಿದ ಹಣದ ಬಗ್ಗೆ ಅವರು ಮಾಹಿತಿ ನೀಡಲಿ ಎಂದಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next