Advertisement
ಅವರು ತಮ್ಮ 2 ವರ್ಷದ ಮಗಳು ಇವಿ ಜತೆ ಬೆಂಗಳೂರು ರಸ್ತೆಯಲ್ಲಿ ಸ್ವಲ್ಪ ದೂರ ವಾಕಿಂಗ್ ದ್ದಾರೆ. ಅಷ್ಟರಲ್ಲೇ ಅವರನ್ನು ಗುರುತಿಸಿದ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಕೂಡಲೇ ವಾರ್ನರ್ ಮಗಳನ್ನು ಎತ್ತಿಕೊಂಡು ವಾಪಸ್ ಹೊಟೇಲಿಗೆ ತೆರಳಿದ್ದಾರೆ.
Advertisement
ಬೆಂಗಳೂರಿನ ರಸ್ತೆಯಲ್ಲಿ ಪುತ್ರಿಯೊಂದಿಗೆ ಹೆಜ್ಜೆ ಹಾಕಿದ ವಾರ್ನರ್
03:45 AM Mar 04, 2017 | |
Advertisement
Udayavani is now on Telegram. Click here to join our channel and stay updated with the latest news.