Advertisement
ರೈಲಿಗಾಗಿ ಕಾಯುವ ಸಮಯವನ್ನು ಇನ್ನಷ್ಟು ಸಹನೀಯವಾಗಿಸುವ ನಿಟ್ಟನಲ್ಲಿ ಈ ಯೋಜನೆಯನ್ನು ರೈಲ್ಟೆಲ್ ಜಾರಿಗೊಳಿಸಲಿದೆ. ಆರಂಭದಲ್ಲಿ 1600 ರೈಲ್ವೇ ಸ್ಟೇಷನ್ಗಳಲ್ಲಿ ಈ ಸೌಲಭ್ಯವಿದೆ. ಈ ವರ್ಷದ ಅಕ್ಟೋಬರ್ನಲ್ಲಿ ಮುಂದಿನ 4700 ಸ್ಟೇಷನ್ಗಳಿಗೆ ವಿಸ್ತರಿಸಲಾಗುತ್ತದೆ. ಇದಕ್ಕಾಗಿ ರೈಲ್ಟೆಲ್ ಆ್ಯಪ್ ಸಿದ್ಧಪಡಿಸಿದ್ದು, ಈ ಆ್ಯಪ್ನಲ್ಲಿ ಜಾಹೀರಾತು ಪ್ರದರ್ಶಿಸುವ ಮೂಲಕ ರೈಲ್ಟೆಲ್ ಆದಾಯ ಗಳಿಕೆ ಮಾಡಲಿದೆ. ಈಗಾಗಲೇ ಯೋಜನೆ ಜಾರಿ ಜವಾಬ್ದಾರಿ ಯನ್ನು ರೈಲ್ವೇ ವಲಯಗಳಿಗೆ ನೀಡಲಾಗಿತ್ತಾ ದರೂ, ಸೂಕ್ತ ಪ್ರಗತಿ ಕಾಣದ್ದರಿಂದ ಇದನ್ನು ರೈಲ್ಟೆಲ್ಗೆ ವಹಿಸಲಾಗಿದೆ. Advertisement
ರೈಲಿನಲ್ಲಿ ಉಚಿತವಾಗಿ ಟಿವಿ ವೀಕ್ಷಿಸಿ!
09:39 AM Jul 22, 2019 | sudhir |
Advertisement
Udayavani is now on Telegram. Click here to join our channel and stay updated with the latest news.