Advertisement

13 ಹಾರರ್‌ ಸಿನಿಮಾ ನೋಡಿದರೆ ಸಿಗುತ್ತೆ 95,800 ರೂ!

09:14 PM Sep 14, 2021 | Team Udayavani |

ನೀವು ಹಾರರ್‌ ಸಿನಿಮಾ ಪ್ರಿಯರಾಗಿದ್ದರೆ ಇಲ್ಲೊಂದು ಅವ ಕಾಶ ನಿಮಗಿದೆ.

Advertisement

13 ಹಾರರ್‌ ಸಿನಿಮಾಗಳನ್ನು ನೋಡುವುದಕ್ಕೆ ಅಮೆರಿಕ ಮೂಲದ ಫಿನಾನ್ಸ್‌ಬುಜ್‌ ಸಂಸ್ಥೆ 95,800 ರೂ. ನೀಡಲಿದೆ.

ಹೆಚ್ಚು ಬಜೆಟ್‌ನ ಸಿನಿಮಾ ಕಡಿಮೆ ಬಜೆಟ್‌ ಸಿನಿಮಾಕ್ಕಿಂತ ಹೆಚ್ಚು ಹೆದರಿಸುತ್ತದೆಯೇ ಎನ್ನುವುದನ್ನು ಅಧ್ಯಯನ ಮಾಡು ವುದಕ್ಕಾಗಿ ಈ ಅವಕಾಶ ನೀಡಲಾಗಿದೆ.

ಸಂಸ್ಥೆಯು 13 ಸಿನಿಮಾಗಳ ಲಿಸ್ಟ್‌ನೊಂದಿಗೆ ಫಿಟ್‌ ಬಿಟ್‌ನ್ನು ನಿಮಗೆ ಕಳುಹಿಸಿಕೊಡುತ್ತದೆ. ಸಿನಿಮಾ ನೋಡುವಾಗ ನಿಮ್ಮಲ್ಲಾದ ಬದಲಾವಣೆಗಳನ್ನು ಫಿಟ್‌ ಬಿಟ್‌ ನಮೂ ದಿಸಿಕೊಳ್ಳುತ್ತದೆ. ಹಾಗೆಯೇ ವೀಕ್ಷಕರೂ ಸಿನಿಮಾಕ್ಕೆ ರೇಟಿಂಗ್‌ ಕೊಡಬೇಕಾಗಿದೆ.

ಇದನ್ನೂ ಓದಿ:ಅವಸರದಿಂದ ದೇವಸ್ಥಾನ ಒಡೆಯಬೇಡಿ- ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next