Advertisement

ಸ್ಟೈಲ್‌ ಕಿಂಗ್‌ ಆಗುವ ಆಸೆಯೇ?

03:27 PM Jan 13, 2018 | Team Udayavani |

ಸ್ಟೈಲ್‌ ಕಿಂಗ್‌ ಎಂದ ಕೂಡಲೆ ನೆನಪಾಗೋದು ರಜಿನಿಕಾಂತ್‌! ಅವರ ರೀತಿ ಸ್ಟೈಲ್‌ ಮಾಡಲು ಸಾಧ್ಯವಾಗದೇ ಹೋದರೂ ಟಿಪ್‌ ಟಾಪಾಗಿ ಕಾಣುವ ಆಸೆಯಂತೂ ಎಲ್ಲರಿಗೂ ಇದ್ದೇ ಇರುತ್ತೆ. ಆದರೆ ತಮಗೊಪ್ಪುವ ದಿರಿಸುಗಳನ್ನು ಕೊಳ್ಳುವುದೇ ಬಹುತೇಕ ಸಮಸ್ಯೆ ಎನ್ನುವವರಿಗಾಗಿ ಒಂದು ಕಾರ್ಯಾಗಾರ ನಡೆಯುತ್ತಿದೆ. ಕಾರ್ಯಾಗಾರದಲ್ಲಿ ಸ್ಟೈಲ್‌ ಆಗಿ ಕಾಣುವ ಬಗೆಯನ್ನು ಹೇಳಿಕೊಡಲಾಗುವುದು. ಅಂದಹಾಗೆ ಪುರುಷರಿಗೆ ಮಾತ್ರ ಪ್ರವೇಶ. ಸ್ಮಾರ್ಟ್‌ ಬಟ್ಟೆ ಶಾಪಿಂಗ್‌ ಬಗೆಯೂ ಒಳಗೊಂಡಿದೆ.

Advertisement

ಎಲ್ಲಿ?: ಡಯಲಾಗ್ಸ್‌ ಕೆಫೆ, ಕೋರಮಂಗಲ
ಯಾವಾಗ?: ಜನವರಿ 14, ಮಧ್ಯಾಹ್ನ 12
 

Advertisement

Udayavani is now on Telegram. Click here to join our channel and stay updated with the latest news.

Next