Advertisement

ಮತದಾರರ ಮಿಂಚಿನ ನೋಂದಣಿ

02:58 PM Jan 11, 2020 | Team Udayavani |

ಹಾವೇರಿ: ಭಾರತ ಚುನವಣಾ ಆಯೋಗ ಜ. 6ರಿಂದ 10ರ ವರೆಗೆ ಹಮ್ಮಿಕೊಂಡಿರುವ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮದ ಜಾಗೃತಿಗಾಗಿ ಗಾಂಧಿ ಪುರದಲ್ಲಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಸಲಾಯಿತು.

Advertisement

ಯುವ ಮತ್ತು ಭವಿಷ್ಯದ ಮತದಾರರ ನೋಂದಣಿಗಾಗಿ ವಿದ್ಯಾರ್ಥಿಗಳು ಮತದಾರರ ನೋಂದಣಿ ಜಾಗೃತಿ ಕುರಿತಂತೆ ಕಾರ್ಯಕ್ರಮ ನಡೆಸಿದರು. ಜಾಥಾದಲ್ಲಿ ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next