Advertisement

ಮತದಾನದ ದಿನ ಹೈಕೋರ್ಟ್‌ ರಜೆ

12:36 AM Apr 13, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ನಡೆಯುವ ದಿನ ಹೈಕೋರ್ಟ್‌ ಹಾಗೂ ಎಲ್ಲ ಅಧೀನ ನ್ಯಾಯಾಲಯಗಳಿಗೆ ರಜೆ ಘೋಷಿಸಲಾಗಿದೆ. ಹೈಕೋರ್ಟ್‌ನ ಬೆಂಗಳೂರು ಪೀಠಕ್ಕೆ ಏ.18ರಂದು ಹಾಗೂ ಧಾರವಾಡ ಮತ್ತು ಕುಲಬುರಗಿ ಪೀಠಗಳಿಗೆ ಏ.23ರಂದು ರಜೆ ಘೋಷಿಸಲಾಗಿದೆ.

Advertisement

ಸುದ್ದಿ ಪ್ರಕಟ-ಪ್ರಸಾರ ನಿರ್ಬಂಧ ಆದೇಶ ತೆರವುಏ.18ರಂದು ಹೈಕೋರ್ಟ್‌ನ ಧಾರವಾಡ ಮತ್ತು ಕಲಬುರಗಿ ಪೀಠಗಳು ಕಾರ್ಯನಿರ್ವಹಿಸುವುದಿಲ್ಲ, ಅದರ ಬದಲಿಗೆ ಏ.27ರಂದು ಶನಿವಾರ ಈ ಪೀಠಗಳು ಕಾರ್ಯನಿರ್ವಹಿಸಲಿವೆ ಎಂದು ಹೈಕೋರ್ಟ್‌ನ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next