Advertisement

ವಿವೋ ವೈ75 ಫೋನ್‌ ಬಿಡುಗಡೆ; 44ಎಂಪಿ ಸೆಲ್ಫಿ ಕ್ಯಾಮರಾವಿರುವ ಫೋನು

02:11 PM May 23, 2022 | Team Udayavani |

ವಿವೋ ಸಂಸ್ಥೆಯು ನೂತನ ವಿವೋ ವೈ75 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಫೋನಿನಲ್ಲಿ 6.44 ಇಂಚಿನ ಡಿಸ್‌ಪ್ಲೇ ಇದೆ. 8ಜಿಬಿ RAM ಇದ್ದು ಅದನ್ನು ಹೆಚ್ಚುವರಿಯಾಗಿ 4ಜಿಬಿಗೆ ಹೆಚ್ಚಿಸಿಕೊಳ್ಳುವ ಆಯ್ಕೆಯಿದೆ.

Advertisement

128ಜಿಬಿ ಇಂಟರ್ನಲ್‌ ಸ್ಟೋರೇಜ್‌ ಇದ್ದು, ಅದನ್ನೂ ಮೆಮೋರಿ ಕಾರ್ಡ್‌ ಬಳಸಿ ವಿಸ್ತರಿಸಿಕೊಳ್ಳಬಹುದು. 50ಎಂಪಿ ಪ್ರೈಮರಿ ಕ್ಯಾಮರಾ ಹಾಗೂ 44ಎಂಪಿ ಸೆಲ್ಫಿ ಕ್ಯಾಮರಾವಿದೆ.

ಇದನ್ನೂ ಓದಿ:ಕಾಂಗ್ರೆಸ್‌ ಕಟ್ಟಿ ಬೆಳೆಸಿದ್ದನ್ನು ಬಿಜೆಪಿ ಮಾರುತ್ತಿದೆ: ಮಲ್ಲಿಕಾರ್ಜುನ ಖರ್ಗೆ

4,050ಎಂಎಎಚ್‌ ಬ್ಯಾಟರಿ ಸಾಮರ್ಥ್ಯದ ಜತೆ 44 ವ್ಯಾಟ್‌ ಫ್ಲ್ಯಾಶ್‌ ಚಾರ್ಜಿಂಗ್‌ ಇದೆ. ಡ್ಯಾನ್ಸಿಂಗ್‌ ವೇವ್‌ ಮತ್ತು ಮೂನ್‌ಲೈಟ್‌ ಶ್ಯಾಡೋ ಬಣ್ಣಗಳಲ್ಲಿ ಫೋನು ಲಭ್ಯ. ಈ ಫೋನಿನ ಬೆಲೆ 20,999 ರೂ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next