Advertisement

ವೀಸಾ ಅರ್ಜಿ ಶುಲ್ಕ ಹೆಚ್ಚಳ?

05:06 AM May 08, 2019 | Team Udayavani |

ವಾಷಿಂಗ್ಟನ್‌: ಎಚ್1 ಬಿ ವೀಸಾದ ಅರ್ಜಿ ಶುಲ್ಕವನ್ನು ಹೆಚ್ಚಿಸಲು ಅಮೆರಿಕ ಚಿಂತನೆ ನಡೆಸಿದ್ದು, ಅದರಿಂದ ಸಂಗ್ರಹವಾಗುವ ಹಣವನ್ನು ಪ್ರಶಿಕ್ಷಣಾರ್ಥಿಗಳ ಯೋಜನೆಗೆ ಬಳಸಿಕೊಳ್ಳುವುದಾಗಿ ಅಮೆರಿಕದ ಕಾರ್ಮಿಕ ಸಚಿವ ಅಲೆಕ್ಸಾಂಡರ್‌ ಅಕೋಸ್ಟಾ ತಿಳಿಸಿದ್ದಾರೆ. ಇದರಿಂದಾಗಿ ಭಾರತೀಯ ಐಟಿ ಕಂಪೆನಿಗಳಿಗೆ ಹೆಚ್ಚಿನ ಹೊರೆ ಬೀಳಲಿದೆ. ಬಜೆಟ್ ಅನುಮೋದನಾ ಸಮಿತಿಯ ಮುಂದೆ ಹಾಜರಾಗಿದ್ದ ಸಚಿವ ಅಕೋಸ್ಟಾ, ಈ ವಿಚಾರವನ್ನು ಸಮಿತಿಯ ಮುಂದಿಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next