Advertisement

ಕೊಹ್ಲಿ ಕ್ಯಾಪ್ಟನ್;ಟೀಂ ಇಂಡಿಯಾ ಸ್ಕ್ವಾಡ್ ಗೆ ರಾಹುಲ್, ಧೋನಿ, ಸಿಂಗ್

04:43 PM Jan 06, 2017 | Team Udayavani |

ಮುಂಬೈ: ಜನವರಿ 15ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಟೀಂ ಇಂಡಿಯಾದ ಆಟಗಾರರನ್ನು ಶುಕ್ರವಾರ ಪ್ರಕಟಿಸಿದೆ. ಏಕದಿನ ಹಾಗೂ ಟಿ20 ತಂಡಕ್ಕೆ ನೂತನ ನಾಯಕನಾಗಿ ವಿರಾಟ್ ಕೊಹ್ಲಿ ಆಯ್ಕೆಯಾಗಿದ್ದಾರೆ. ಕನ್ನಡಿಗ ರಾಹುಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲ ಕೊಹ್ಲಿ ನಾಯಕತ್ವದ ಸ್ಕ್ವಾಡ್ ನೊಳಗೆ ಯುವರಾಜ್ ಸಿಂಗ್ ಕೂಡಾ ಸೇರ್ಪಡೆ ಆಗಿದ್ದಾರೆ!

Advertisement

ಮಹೇಂದ್ರ ಸಿಂಗ್‌ ಧೋನಿ ಸೀಮಿತ ಓವರ್‌ಗಳ ತಂಡದ ನಾಯಕತ್ವ ತೊರೆದ ನಿಟ್ಟಿನಲ್ಲಿ ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ಏಕದಿನ ಸರಣಿಯ ಟೀಂ ಇಂಡಿಯಾ
ವಿರಾಟ್ ಕೊಹ್ಲಿ (ನಾಯಕ)
ಯುವರಾಜ್ ಸಿಂಗ್, 
ಎಂಎಸ್ ಧೋನಿ
ಕೆಎಲ್ ರಾಹುಲ್, 
ಶಿಖರ್ ಧವನ್
ರೋಹಿತ್ ಶರ್ಮಾ, 
ಅಜಿಂಕ್ಯಾ ರಹಾನೆ
ಕೇದಾರ್ ಜಾದವ್, 
ಹಾರ್ದಿಕ್ ಪಾಂಡ್ಯ
ರವೀಂದ್ರ ಜಡೇಜಾ
ಅಮಿತ್ ಮಿಶ್ರಾ
ಆರ್ ಅಶ್ವಿನ್, 
ಜಸ್ ಪ್ರೀತ್ ಬುಮ್ರಾ
ಭುವನೇಶ್ವರ್ ಕುಮಾರ್
ಉಮೇಶ್ ಯಾದವ್ 

ಟಿ20 ತಂಡ:
ಕೆಎಲ್ ರಾಹುಲ್, ಮನ್ ದೀಪ್ ಸಿಂಗ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಯುವರಾಜ್ ಸಿಂಗ್, ಸುರೇಶ್ ರೈನಾ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್,ರವೀಂದ್ರ ಜಡೇಜಾ, ಯುಜವೇಂದ್ರ ಛಾಹಾಲ್, ಮನೀಶ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಅಶ್ವಿನ್ ನೆಹ್ರಾ.

Advertisement

Udayavani is now on Telegram. Click here to join our channel and stay updated with the latest news.

Next