Advertisement

ಮಡದಿಯೊಂದಿಗೆ ಬರ್ತ್ ಡೇ ಖುಷಿಯಲ್ಲಿ ವಿರಾಟ್ ಕೊಹ್ಲಿ

09:30 AM Nov 06, 2019 | keerthan |

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.  ಈಗಾಗಲೇ ಬಾಂಗ್ಲಾ ವಿರುದ್ಧದ ಸರಣಿಗೆ ರಜೆ ಪಡೆದಿರುವ ಕಿಂಗ್ ಕೊಹ್ಲಿ ಇಂದು ಜಾಲಿ ಮೂಡ್ ನಲ್ಲಿ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ.

Advertisement

ತಮ್ಮ 31ನೇ ಹುಟ್ಟು ಹಬ್ಬವನ್ನು ಪತ್ನಿ ಅನುಷ್ಕಾ ಜೊತೆ ಆಚರಿಸುತ್ತಿರುವ ವಿರಾಟ್ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.

ಫೋಟೊದೊಂದಿಗೆ ತನ್ನ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದವರಿಗೆ ಹೃದಯಾಂತರಾಳದ ಧನ್ಯವಾದ ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next