Advertisement

Video: ಅಬ್ಬಾ! ಕೇವಲ 27 ಸೆಕುಂಡುಗಳಲ್ಲಿ 8 ಅಂತಸ್ತಿನ ಕಟ್ಟಡದಿಂದ ಕೆಳಕ್ಕೆ ಇಳಿದ ವ್ಯಕ್ತಿ!

03:51 PM Nov 23, 2023 | Team Udayavani |

ಜಗತ್ತಿನಲ್ಲಿ ನಾನಾ ತರಹದ ಪ್ರತಿಭೆಗಳು ಇರುತ್ತಾರೆ ಒಬ್ಬೊಬ್ಬರ ಪ್ರತಿಭೆ ಒಂದೊಂದು ತರಹ ನಮಗೆ ಊಹಿಸಲೂ ಸಾಧ್ಯವಿಲ್ಲದಂತ ಪ್ರತಿಭೆಗಳು ಕಾಣಸಿಗುತ್ತಾರೆ. ಇದೆಲ್ಲಾ ಬೆಳಕಿಗೆ ಬರೋದು ಸಾಮಾಜಿಕ ಜಾಲತಾಣದಲ್ಲಿ.

Advertisement

ಹೌದು ಇಲ್ಲೊಬ್ಬ ವ್ಯಕ್ತಿ ಸುಮಾರು ಎಂಟು ಅಂತಸ್ತಿನ ಕಟ್ಟಡದಿಂದ ಯಾವುದೇ ಹಗ್ಗ ಅಥವಾ ಯಾರ ಸಹಾಯ ಇಲ್ಲದೆ ನಾಜೂಕಾಗಿ ಎಂಟನೇ ಮಹಡಿಯಿಂದ ಕೇವಲ ಕೈ ಬಲದಿಂದ ಅದೂ ಬರೋಬ್ಬರಿ 27 ಸೆಕುಂದಲ್ಲಿ ಕೆಳಗೆ ಇಳಿದಿದ್ದಾನೆ. ಸದ್ಯ ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ವಿಡಿಯೋ ನೋಡುವಾಗಲೇ ಮೈ ಜುಂ ಎನ್ನುತ್ತದೆ.

ಜೀವಕ್ಕೆ ಅಪಾಯ ಗೊತ್ತಿದ್ದರೂ ಇಂತಹ ಸಾಹಸ ಮಾಡುವಾಗ ಎಚ್ಚರಿಕೆ ಮಾತ್ರ ಅಗತ್ಯ, ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ತಪ್ಪಿಯೂ ಇಂತಹ ಸಾಹಸಕ್ಕೆ ಯಾರೂ ಕೈಹಾಕಲು ಹೋಗದಿರಿ.

Advertisement

Udayavani is now on Telegram. Click here to join our channel and stay updated with the latest news.

Next