Advertisement
ನಗರದಲ್ಲಿ ಭಾನುವಾರ ಬೆಳಗ್ಗೆ ವಿಂಟೇಜ್ ಕಾರುಗಳ ರ್ಯಾಲಿ ಹಮ್ಮಿಕೊಂಡಿತ್ತು. 24 ವಿಂಟೇಜ್ ಕಾರುಗಳು ರ್ಯಾಲಿ ಯಲ್ಲಿ ಭಾಗವಹಿಸಿದ್ದು, ಈ ಕಾರುಗಳಲ್ಲಿ ಜಾಗೃತಿ ಫಲಕಗಳ ಮೂಲಕ ವನ್ಯ ಜೀವಿ ಗಳನ್ನು ರಕ್ಷಸಿ, ಕಾಡುಗಳನ್ನ ಉಳಿಸುವಂತೆ ಜನರಲ್ಲಿ ಅರಿವು ಮೂಡಿಸಲಾಯಿತು.
Advertisement
ಸಿಲಿಕಾನ್ ಸಿಟಿಯಲ್ಲಿ ವಿಂಟೇಜ್ ವೈಭವ
11:37 AM Oct 07, 2019 | Suhan S |
Advertisement
Udayavani is now on Telegram. Click here to join our channel and stay updated with the latest news.