Advertisement
ರವಿವಾರದ ಫೈನಲ್‌ನಲ್ಲಿ ವಿನೇಶ್ ಪೋಗಟ್ ನೆದರ್ಲೆಂಡ್ಸ್‌ನ ಜೆಸ್ಸಿಕಾ ಬ್ಲಾಸ್ಕಾ ಅವರನ್ನು ಮಣಿಸಿದರು. 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಭರವಸೆಯಾಗಿರುವ ವಿನೇಶ್, ಕಳೆದ ಜಕಾರ್ತಾ ಏಶ್ಯಾಡ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. Advertisement
ಬಂಗಾರ ಗೆದ್ದ ವಿನೇಶ್ ಪೋಗಟ್
01:03 AM Jul 08, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.