Advertisement
“ಕುಸ್ತಿ’ ಚಿತ್ರದಲ್ಲಿ ದುನಿಯಾ ವಿಜಯ್ ಕುಸ್ತಿಪಟುವಾಗಿ ನಟಿಸುತ್ತಿದ್ದು, ಚಿತ್ರದ ಟೀಸರ್ ವಿಜಯ್ ಪುತ್ರ ಸಾಮ್ರಾಟ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ, ಸಾಮ್ರಾಟ್ ಈ ಸಿನಿಮಾದಲ್ಲಿ ಅಪ್ಪನ ಬಾಲ್ಯದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಸಾಮ್ರಾಟ್ ಸಾಕಷ್ಟು ವರ್ಕೌಟ್ ಸೇರಿದಂತೆ, ಜಿಮ್ಯಾಸ್ಟಿಕ್, ಕುಸ್ತಿ ತರಬೇತಿ ಪಡೆದುಕೊಂಡಿದ್ದು, ಸಿನಿಮಾಕ್ಕಾಗಿ ಭಾರಿ ಪರಿಶ್ರಮ ವಹಿಸಿದ್ದಾನೆ.
Advertisement
ವಿಜಿ ಮಗನ “ಕುಸ್ತಿ’ ಆರಂಭ: Watch
05:06 PM Jun 18, 2018 | |
Advertisement
Udayavani is now on Telegram. Click here to join our channel and stay updated with the latest news.