Advertisement
ವಿಜೇಂದರ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಮುಂದುವರಿದಿದ್ದರು. ಇದೀಗ ಇಂಟರ್‌ನ್ಯಾಶನಲ್ ಬಾಕ್ಸಿಂಗ್ ಅಸೋಸಿಯೇಶನ್ (ಎಐಬಿಎ) ಹೊಸ ನಿಯಮವೊಂದನ್ನು ಜಾರಿಗೆ ತರುವ ಚಿಂತನೆ ನಡೆಸಿದೆ. ಇದರ ಪ್ರಕಾರ ವೃತ್ತಿಪರ ಬಾಕ್ಸರ್‌ಗಳು ಮತ್ತೂಮ್ಮೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅವಕಾಶ ಲಭಿಸಲಿದೆ. ಹೀಗಾಗಿ ವಿಜೇಂದರ್ ಮತ್ತೂಮ್ಮೆ ಬಾಕ್ಸಿಂಗ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತೇನೆ ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. Advertisement
ಮತ್ತೆ ದೇಶವನ್ನು ಪ್ರತಿನಿಧಿಸುವ ಯೋಜನೆಯಲ್ಲಿ ವಿಜೇಂದರ್
11:59 PM Jul 19, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.