Advertisement
ಸೋಮವಾರ ರಾತ್ರಿ 8-30 ರ ಸುಮಾರಿಗೆ ನಗರದ ಬಾಗಲಕೋಟ ರಸ್ತೆಯ ಕೋರ್ಟ್ ಬಳಿ ಅಪರಿಚಿತನಿಂದ ತಲ್ವಾರನಿಂದ ದಾಳಿ ನಡೆದಿದೆ. ದಾಳಿ ಮಾಡಿರುವ ವ್ಯಕ್ತಿ ಯಾರು, ದಾಳಿ ನಡೆಯಲು ಕಾರಣವೇನು ಎಂದು ನಿಖರವಾಗಿ ತಿಳಿದು ಬಂದಿಲ್ಲ.
Advertisement
Vijayapura; ಕೋರ್ಟ್ ಬಳಿ ತಲ್ವಾರ್ ದಾಳಿ: ಯುವಕನಿಗೆ ಗಂಭೀರ ಗಾಯ
10:38 PM Feb 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.