Advertisement

ವಿಜಯಪುರ: ಬಾವಿಯಲ್ಲಿ ಯುವಕನ ಶವ ಪತ್ತೆ

02:32 PM Nov 28, 2019 | Mithun PG |

ವಿಜಯಪುರ: ನಗರದ ಪೇಟಿ ಬಾವಡಿ (ಬಾವಿ)ಯಲ್ಲಿ ಯುವಕನೊಬ್ಬನ ಶವ ಅನುಮಾಸ್ಪದ ರೀತಿಯಲ್ಲಿ  ಪತ್ತೆಯಾಗಿದೆ.

Advertisement

ಮೃತ ಯುವಕನನ್ನು ಗಚ್ಚಿನ ಮಹಲ್ ಕಾಲೋನಿಯ ಖಾಶಿಮ್ ಖಾದ್ರಿ (30)ಯ ಎಂದು ಗುರುತಿಸಲಾಗಿದೆ. ಬಾವಿಯ ಬಳಿ ರಕ್ತದ ಕಲೆ, ಮದ್ಯದ ಬಾಟಲ್, ಖಾಸಿಮ್ ಗೆ ಸೇರಿದ ಬೈಕ್  ಪತ್ತೆಯಾಗಿವೆ.

ಖಾಸಿಮ್ ನನ್ನು ಕೊಲೆಗೈದು ಬಾವಿಯಲ್ಲಿ ಬಿಸಾಕಿದ್ದಾರೆ ಎಂದು ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಗೋಮಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next