Advertisement

Sandalwood: ಮಾರ್ಚ್‌ 7ಕ್ಕೆ ವಿಜಯ ರಾಘವೇಂದ್ರ ಜೋಗ್‌ 101

06:01 PM Feb 27, 2024 | Team Udayavani |

ವಿಜಯ್‌ ರಾಘವೇಂದ್ರ ಅಭಿನಯಯದ, ವಿಜಯ್‌ ಕನ್ನಡಿಗ ನಿರ್ದೇಶನದ “ಜೋಗ್‌ 101′ ಚಿತ್ರ ಮಾರ್ಚ್‌ 07 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ.

Advertisement

ಈ ಚಿತ್ರದಲ್ಲಿ ತೇಜಸ್ವಿನಿ ಶೇಖರ್‌, ತಿಲಕ್‌, ಕಡ್ಡಿಪುಡಿ ಚಂದ್ರು, ರಾಜೇಶ್‌ ನಟರಂಗ, ಗೋವಿಂದೇ ಗೌಡ, ನಿರಂಜನ್‌ ದೇಶಪಾಂಡೆ ಸೇರಿದಂತೆ ಅನೇಕರು ನಟಿಸಿದ್ದಾರೆ.

ಈ ಚಿತ್ರಕ್ಕೆ ಅವಿನಾಶ್‌ ಸಂಗೀತ, ಸುನೀತ್‌ ಹಲಗೇರಿ ಛಾಯಾಗ್ರಹಣವಿದೆ. ವಿಶ್ವವಿಖ್ಯಾತ ಜೋಗ್‌ ಜಲಪಾತದ ಸುತ್ತಮುತ್ತಲಿನ ಕಾಡುಗಳಲ್ಲಿ, ಮಲೆನಾಡ ಸೊಬಗಿನ ಜೊತೆ ಒಂದು ಸಂಗೀತಮಯವಾದ ಥ್ರಿಲ್ಲರ್‌ ಅನುಭವವನ್ನು ಜೋಗ್‌ 101 ಚಿತ್ರ ಕಟ್ಟಿಕೊಡುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು.

 

Advertisement

Udayavani is now on Telegram. Click here to join our channel and stay updated with the latest news.

Next