Advertisement

Video; ಅಲ್‌ ಜಜೀರಾ ಬ್ಯೂರೋ ಮುಚ್ಚಿಸಿದ ಇಸ್ರೇಲ್‌

11:32 PM Sep 22, 2024 | Team Udayavani |

ದುಬೈ: ಗಾಜಾ ಪಟ್ಟಿಯಲ್ಲಿ ಇಸ್ರೇಲ್‌-ಹಮಾಸ್‌ ಯುದ್ಧವನ್ನು ವರದಿ ಮಾಡುತ್ತಿರುವ ಚಾನೆಲ್‌ ಅಲ್‌ ಜಜೀರಾ ಕಚೇರಿಗಳ ಮೇಲೆ ಭಾನುವಾರ ಇಸ್ರೇಲಿ ಸೇನೆ ಸಿಬ್ಬಂದಿ ದಾಳಿ ನಡೆಸಿ, ಮುಚ್ಚುವಂತೆ ಆದೇಶಿಸಿದ್ದಾರೆ.

Advertisement

ಅರೆಬಿಕ್‌ ಚಾನೆಲ್‌ನಲ್ಲಿ ಇಸ್ರೇಲಿ ಪಡೆಗಳ ವಿಡಿಯೋ ನೇರ ಪ್ರಸಾರ ಮಾಡಲಾಗಿತ್ತು ಈ ಕಾರಣಕ್ಕೆ ರಮಲ್ಲಾದಲ್ಲಿರುವ ಕಚೇರಿಯನ್ನು 45 ದಿನಗಳ ಕಾಲ ಮುಚ್ಚುವಂತೆ ಸೂಚಿಸಲಾಗಿದೆ. ಪೂರ್ವ ಜೆರುಸಲೇಂ ನಲ್ಲಿರುವ ಅಲ್‌ ಜಜೀರಾ ಪ್ರಸಾರ ಸ್ಥಳದಲ್ಲಿದ್ದ ಉಪಕರಣಗಳ ನ್ನು ವಶಪಡಿಸಿಕೊಂಡು ಪ್ರಸಾರ ನಿರ್ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next