Advertisement
ದೊಡ್ಡಪತ್ರೆ ಪಕೋಡಾ ಬೇಕಾಗುವ ಸಾಮಗ್ರಿ: ಸ್ವೀಟ್‌ಕಾರ್ನ್- ಒಂದು ಕಪ್, ಹೆಚ್ಚಿದ ದೊಡ್ಡಪತ್ರೆ ಸೊಪ್ಪು- ಆರು ಚಮಚ, ಅಕ್ಕಿಹಿಟ್ಟು- ಅರ್ಧ ಕಪ್, ಕಡ್ಲೆಹಿಟ್ಟು- ಅರ್ಧ ಕಪ್, ಕಾರ್ನ್ ಫ್ಲೋರ್- ಒಂದು ಚಮಚ, ಖಾರದಪುಡಿ- ಒಂದು ಚಮಚ, ಜೀರಿಗೆ ಪುಡಿ- ಅರ್ಧ ಚಮಚ, ಇಂಗು- ಒಂದು ಚಮಚ, ಧನಿಯಾ ಪುಡಿ- ಒಂದು ಚಮಚ, ಉಪ್ಪು ರುಚಿಗೆ.
ಬೇಕಾಗುವ ಸಾಮಗ್ರಿ: ಕ್ಯಾರೆಟ್‌ತುರಿ- ಅರ್ಧ ಕಪ್, ಚಿಕ್ಕದಾಗಿ ಹೆಚ್ಚಿದ ದೊಡ್ಡಪತ್ರೆ- ಆರು ಚಮಚ, ಬೇಯಿಸಿದ ಆಲೂಗಡ್ಡೆ- ಎರಡು, ಕೊತ್ತಂಬರಿಸೊಪ್ಪು- ನಾಲ್ಕು ಚಮಚ, ಹೆಚ್ಚಿದ ಈರುಳ್ಳಿ- ನಾಲ್ಕು ಚಮಚ, ಗರಂಮಸಾಲ- ಒಂದು ಚಮಚ, ಹಸಿಮೆಣಸಿನಕಾಯಿ- ಎರಡು ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ, ಮೈದಾಹಿಟ್ಟು- ನಾಲ್ಕು ಚಮಚ, ಬ್ರೆಡ್‌ಕ್ರಂಪ್ಸ್- ಆರು ಚಮಚ, ಲಿಂಬೆರಸ ಮತ್ತು ಉಪ್ಪು ರುಚಿಗೆ.
Related Articles
Advertisement
ದೊಡ್ಡಪತ್ರೆ ತಂಬುಳಿಬೇಕಾಗುವ ಸಾಮಗ್ರಿ: ಹೆಚ್ಚಿದ ದೊಡ್ಡಪತ್ರೆ ಸೊಪ್ಪು- ಆರು, ಕಾಳುಮೆಣಸು- ಆರು, ತೆಂಗಿನತುರಿ- ಒಂದು ಕಪ್, ಮಜ್ಜಿಗೆ- ಎರಡು ಕಪ್, ಉಪ್ಪು ರುಚಿಗೆ. ತಯಾರಿಸುವ ವಿಧಾನ: ಬಾಣಲೆಗೆ ಎರಡು ಚಮಚ ತುಪ್ಪಹಾಕಿ ಕಾಳುಮೆಣಸು ಮತ್ತು ದೊಡ್ಡಪತ್ರೆ ಸೊಪ್ಪನ್ನು ಬಾಡಿಸಿ. ಆರಿದ ನಂತರ ಇದಕ್ಕೆ ತೆಂಗಿನತುರಿ, ಉಪ್ಪು ಮತ್ತು ಸ್ವಲ್ಪ ಮಜ್ಜಿಗೆ ಸೇರಿಸಿ ನುಣ್ಣಗೆ ರುಬ್ಬಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ ಇದಕ್ಕೆ ಉಳಿದ ಮಜ್ಜಿಗೆ ಮತ್ತು ಬೇಕಷ್ಟು ನೀರು ಸೇರಿಸಿ ಹದ ಮಾಡಿಕೊಂಡು ಜೀರಿಗೆ ಸೇರಿಸಿದ ಸಾಸಿವೆ ಒಗ್ಗರಣೆಯನ್ನು ತುಪ್ಪದಲ್ಲಿ ನೀಡಿ. ದೊಡ್ಡಪತ್ರೆ ರಾಯತ
ಬೇಕಾಗುವ ಸಾಮಗ್ರಿ: ದೊಡ್ಡಪತ್ರೆ ಸೊಪ್ಪು- ಹತ್ತು, ಹೆಚ್ಚಿದ ಈರುಳ್ಳಿ- ಒಂದು ಕಪ್, ಕ್ಯಾರೆಟ್‌ತುರಿ- ನಾಲ್ಕು ಚಮಚ, ದಾಳಿಂಬೆ- ನಾಲ್ಕು ಚಮಚ, ಹಸಿಮೆಣಸಿನಕಾಯಿ- ಒಂದು, ಮೊಸರು- ಎರಡು ಕಪ್, ಉಪ್ಪು ರುಚಿಗೆ. ತಯಾರಿಸುವ ವಿಧಾನ: ದೊಡ್ಡಪತ್ರೆ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಜೀರಿಗೆ ಜೊತೆ ಸಾಸಿವೆ ಒಗ್ಗರಣೆಯನ್ನು ತುಪ್ಪದಲ್ಲಿ ನೀಡಿ. ಗೀತಸದಾ