Advertisement
ತುರ್ತು ಸಂದರ್ಭಗಳಲ್ಲಿ 2 ಎಂಜಿನ್‌ಗಳ ಹೆಲಿಕಾಪ್ಟರ್ ಹೊತ್ತೂಯ್ಯಬಲ್ಲ ಸಾಮರ್ಥ್ಯವುಳ್ಳ ಈ ಹಡಗು 30 ಎಂ.ಎಂ. ಗನ್, 12.7 ಎಂ.ಎಂ ಗನ್, ಅತ್ಯಾಧುನಿಕ ರಾಡಾರ್, ಸೆನ್ಸರ್, ಹೈಸ್ಪೀಡ್ ಬೋಟ್‌ಗಳು ಮತ್ತಿತರ ಸೌಲಭ್ಯಗಳನ್ನು ಒಳಗೊಂಡಿದೆ. 2,100 ಟನ್ ಭಾರದ ಈ ಹಡಗು ತಾಸಿಗೆ 26 ನಾಟಿಕಲ್ ಮೈಲು ವೇಗದಲ್ಲಿ ಸಂಚರಿಸಬಲ್ಲುದು. Advertisement
ಕೋಸ್ಟ್‌ಗಾರ್ಡ್‌ಗೆ “ವರಾಹ’ಶಕ್ತಿ
10:43 AM Oct 14, 2019 | Team Udayavani |