Advertisement

WPL: ಹೊಸ ಮಾದರಿಯಲ್ಲಿ ವನಿತಾ ಐಪಿಎಲ್‌- IPL ಅಧ್ಯಕ್ಷ ಅರುಣ್‌ ಧುಮಾಲ್‌

09:50 PM Apr 14, 2023 | Team Udayavani |

ಮುಂಬೈ: ವನಿತಾ ಪ್ರೀಮಿಯರ್‌ ಲೀಗ್‌ ಮುಂದಿನ ಋತುವಿನಿಂದ ಹೊಸ ಮಾದರಿಯಲ್ಲಿ ಪ್ರತ್ಯಕ್ಷವಾಗಲಿದೆ. ಪಂದ್ಯಗಳನ್ನು ಪುರುಷರ ಐಪಿಎಲ್‌ನಂತೆ ತವರಿನ ಅಂಗಳ ಹಾಗೂ ಎದುರಾಳಿ ತಂಡದ ಅಂಗಳದಲ್ಲಿ ಆಡಿಸುವ ಯೋಜನೆಗೆ ಬಿಸಿಸಿಐ ಮುಂದಾಗಲಿದೆ. ಈ ವರ್ಷದ ಆರಂಭಿಕ ಋತುವಿನ ಪಂದ್ಯಾವಳಿ 5 ತಂಡಗಳ ನಡುವೆ ಮುಂಬಯಿಯ 2 ಸ್ಟೇಡಿಯಂಗಳಲ್ಲಷ್ಟೇ ನಡೆದಿತ್ತು. ಮುಂದಿನ 3 ಋತುಗಳ ಕಾಲ ವನಿತಾ ಪ್ರೀಮಿಯರ್‌ ಲೀಗ್‌ 5 ತಂಡಗಳಿಗಷ್ಟೇ ಸೀಮಿತವಾಗಲಿದೆ ಎಂದು ಇತ್ತೀಚೆಗಷ್ಟೇ ಐಪಿಎಲ್‌ ಅಧ್ಯಕ್ಷ ಅರುಣ್‌ ಧುಮಾಲ್‌ ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next