Advertisement
ನಗರದ ಶಿವಾನಂದ ಜೀನ್ ನಲ್ಲಿರುವ ಬಿಜೆಪಿ ಕಾರ್ಯಾಲಯ ಆವರಣದಲ್ಲಿ ಸೋಮವಾರ ನಗರ ಮಂಡಲದಿಂದ ಹಮ್ಮಿಕೊಂಡಿದ್ದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಪರ್ಕ ಕಲ್ಪಿಸುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಸಾಗರ ಮಾಲಾ, ಭಾರತ ಮಾಲಾ, ನದಿ ಜೋಡನೆಯಂತಹ ಯಶಸ್ವಿ ಯೋಜನೆಗಳ ನಿರ್ಮಾತೃ, ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನ ಮಣ್ಣು ಮುಕ್ಕಿಸಿದ ಮಹಾನ್ ಧೈರ್ಯಶಾಲಿ. ಡಾ| ಎಪಿಜೆ
ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿ ಮಹಾತಚೇತನ ಅವರಾಗಿದ್ದರು. ಅಜಾತ ಶತ್ರು ಎಂದು ಹೆಸರಾದ ರಾಜಕಾರಣಿ. ಆಧುನಿಕ ಭಾರತದ ನಿರ್ಮಾಣಕಾರರಾಗಿ ಅವರ ಯೋಜನೆಗಳಿಂದ ಭಾರತ ಪ್ರಗತಿಯತ್ತ ಹೆಜ್ಜೆಯನ್ನಿಟ್ಟಿದ್ದು, ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದವರು ಅಟಲ್ ಬಿಹಾರಿ ವಾಜಪೇಯಿ ಅವರಾಗಿದ್ದಾರೆ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿದರು.
Related Articles
ಕೋಟಿ, ಶ್ರೀಧರ ನಾಗರಬೇಟ್ಟ, ಮಲ್ಲು ಕಾಂಬಳೆ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ ಉಪಸ್ಥಿತರಿದ್ದರು.
Advertisement