Advertisement

ವಾದ್ರಾ- ತಾಯಿ ವಿಚಾರಣೆ

12:30 AM Feb 13, 2019 | |

ಜೈಪುರ: ರಾಜಸ್ಥಾನದ ಬಿಕಾನೇರ್‌ನ ಭೂ ಅಕ್ರಮ ಪ್ರಕರಣ ಸಂಬಂಧ ರಾಬರ್ಟ್‌ ವಾದ್ರಾ ಹಾಗೂ ಅವರ ತಾಯಿ ಮೌರೀನ್‌ ಮಂಗಳವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ತಮ್ಮ ಕಾರಿನಲ್ಲೇ ಪತಿ ವಾದ್ರಾ ಮತ್ತು ಅತ್ತೆ ಮೌರೀನ್‌ರನ್ನು ಇ.ಡಿ. ವಲಯ ಕಚೇರಿಗೆ ಡ್ರಾಪ್‌ ಮಾಡಿದ್ದಾರೆ. ವಿಚಾರಣೆಗೂ ಮುನ್ನ “ಪ್ರಧಾನಿ ಮೋದಿ  ಸೇಡು ತೀರಿಸಿಕೊಳ್ಳುತ್ತಿದ್ದಾರೆ. 75 ವರ್ಷದ ನನ್ನ ತಾಯಿಗೆ  ಕಿರುಕುಳ ನೀಡುತ್ತಿದ್ದಾರೆ’ ಎಂದು ವಾದ್ರಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next