Advertisement
ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ನಡೆದ ರೋಟಾ ವೈರಸ್ ಲಸಿಕೆ ಹಾಕುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೋಟಾ ವೈರಸ್ ಸೋಂಕು ಕಲುಷಿತ ನೀರು, ಅಹಾರ, ಕೊಳೆಯಾದ ಕೈಗಳಿಂದ ಹರಡುತ್ತದೆ. ಈ ಸೊಂಕು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತಾ ಅತಿಸಾರ ಉಂಟಾಗಿ ಕೆಲ ಸಂದರ್ಭದಲ್ಲಿ ಸಾವನ್ನು ತರಬಹುದು.ಪೋಷಕರು ಮಗು ಜನಿಸಿದ 6, 10, 14ನೇ ವಾರದಲ್ಲಿ ತಪ್ಪದೇ ಈ ಲಸಿಕೆ ಹಾಕಿಸಬೇಕು ಎಂದರು.
Advertisement
ರೋಟಾ ವೈರಸ್ ಲಸಿಕೆ ತಪ್ಪದೇ ಮಕ್ಕಳಿಗೆ ಹಾಕಿಸಿ
10:52 AM Sep 07, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.