Advertisement

2022ರ ಆರಂಭಕ್ಕೆ ಆರೋಗ್ಯವಂತ ಮಕ್ಕಳಿಗೆ ಲಸಿಕೆ?

01:58 AM Oct 25, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಮುಂದಿನ ವರ್ಷದ ಮೊದಲ ತ್ತೈಮಾಸಿಕದಲ್ಲಿ ಆರೋಗ್ಯವಂತ ಮಕ್ಕಳಿಗೆ ಕೋವಿಡ್‌ ಲಸಿಕೆ ವಿತರಣೆ ಆರಂಭವಾಗಲಿದೆ ಎನ್ನಲಾಗಿದೆ.

Advertisement

ಈ ವರ್ಷಾಂತ್ಯದೊಳಗೆ ದೇಶದ 18 ಮೇಲ್ಪಟ್ಟ ಎಲ್ಲರಿಗೆ ಲಸಿಕೆ ವಿತರಣೆ ಸಂಪೂರ್ಣವಾಗಲಿದೆ.

ಆ ಬಳಿಕ ಇತರ ಅನಾರೋಗ್ಯ ಹೊಂದಿದ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಆ ಬಳಿಕ, ಮುಂದಿನ ವರ್ಷದ ಆರಂಭ ದಿಂದ ಆರೋಗ್ಯವಂತ ಮಕ್ಕಳಿಗೆ ಲಸಿಕೆ ನೀಡಿಕೆ ಆರಂಭಆಗಬಹುದು ಎಂದು ಸರಕಾರಕ್ಕೆ ಕೋವಿಡ್‌ ಲಸಿಕೆಯ ವಿಚಾರ ವಾಗಿ ಸಲಹೆ ನೀಡುವ ಕೋವಿಡ್‌-19 ಕಾರ್ಯಕಾರಿ ಸಮಿತಿ ಅಭಿಪ್ರಾಯ ಪಟ್ಟಿದೆ.

ಇದನ್ನೂ ಓದಿ:ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

 

Advertisement
Advertisement

Udayavani is now on Telegram. Click here to join our channel and stay updated with the latest news.

Next