Advertisement

ವಿ.ಸೋಮಣ್ಣ ಪರ ಪತ್ನಿ ಪ್ರಚಾರ

10:52 AM May 10, 2018 | |

ಬೆಂಗಳೂರು: ಗೋವಿಂದರಾಜ ನಗರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ಅವರ ಪತ್ನಿ ಶೈಲಜಾ ವಿ. ಸೋಮಣ್ಣ ಅವರು ಬುಧವಾರ ಮಹಿಳಾ ಕಾರ್ಯಕರ್ತರ ತಂಡದೊಂದಿಗೆ ಮತಯಾಚನೆ ಮಾಡಿದರು.

Advertisement

ಕ್ಷೇತ್ರದ ಕಾವೇರಿಪುರ ಮತ್ತು ಸುತ್ತಮುತ್ತಲ ಬಡಾವಣೆಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದ ಶೈಲಜಾ ಅವರು, ಸೋಮಣ್ಣ ಅವರು ಸಚಿವರಾಗಿ ಶಾಸಕರಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಉದ್ಯಾನ ಅಭಿವೃದ್ಧಿ, ಗ್ರಂಥಾಲಯ, ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದಾರೆ. ಸೋಮಣ್ಣ ಅವರು ನಿರ್ಮಿಸಿದ ಈಜುಕೊಳ ಏಷ್ಯಾ ಖಂಡದಲ್ಲೇ ಪ್ರಥಮ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next