Advertisement
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಶ್ರೀಮತಿ ಮಾಯ ಪಂತ್, ಶ್ರೀಮತಿ ಉಮಾ ದಾಬ್ರಾಲ್, ಗೋವಿಂದ್ ಸಿಂಗ್ ಜಿಮ್ವಾಲ್ ಮತ್ತು ಹರೀಶ್ ಭಂಡಾರಿ ಸೇರಿದಂತೆ ನಾಲ್ವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಜಯ್ ಭಟ್ ಹೇಳಿದ್ದಾರೆ.
Advertisement
ಉತ್ತರಾಖಂಡ್: ಪಕ್ಷ ವಿರೋಧಿ ಚಟುವಟಿಕೆ-ನಾಲ್ವರು ಬಿಜೆಪಿ ಸದಸ್ಯರಿಗೆ ಗೇಟ್ ಪಾಸ್
09:29 AM Oct 09, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.