Advertisement
ಇಷ್ಟು ಮಾತ್ರವಲ್ಲದೇ ಮದುವೆ ಮುಕ್ತಾಯದ ನಂತರ ತನ್ನ ಹೊಸ ಹೆಂಡತಿಯನ್ನು ಅದೇ ಸೈಕಲ್ ನಲ್ಲಿ ಕೂರಿಸಿಕೊಂಡು ಝಮ್ಮಂತ ತನ್ನ ಊರಿಗೆ ವಾಪಾಸಾಗಿದ್ದಾನೆ ಈ ಆಸಾಮಿ. ಅಂದ ಹಾಗೆ ಇಂಥ ಸಾಧನೆ ಮಾಡಿದಾತನ ಹೆಸರು ಕಲ್ಕು ಪ್ರಜಾಪತಿ (32).
Advertisement
ತನ್ನ ಮದುವೆಗಾಗಿ ಬರೋಬ್ಬರಿ 100 ಕಿ.ಮೀ. ಸೈಕಲ್ ಹೊಡೆದ ಭೂಪ!
02:16 AM May 04, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.